ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಅಂದಾಜು ವೆಚ್ಚ
ದೈವಸ್ಥಾನ - 22 ಲಕ್ಷ
ಗೋಪುರ - 14 ಲಕ್ಷ
ಆವರಣಗೋಡೆ - 8 ಲಕ್ಷ
ಅಂಗಣಕ್ಕೆ ಇಂಟರ್ಲಾಕ್ ಅಳವಡಿಕೆ - 8 ಲಕ್ಷ
ಕುದುರೆ ಬಂಡಿ ಮತ್ತು ಹಂದಿಯ ಬಂಡಿ - 8 ಲಕ್ಷ
ಧ್ವಜಸ್ತಂಭ - 5 ಲಕ್ಷ
ಭಂಡಾರ ಚಾವಡಿ - 20 ಲಕ್ಷ
ಅರ್ಚಕರ ವಸತಿ ಗೃಹ - 20 ಲಕ್ಷ
ದೈವಗಳ ಮಂಚ ಮೊಗಮೂರ್ತಿ
ಇತ್ಯಾದಿ ಪರಿಕರಗಳು - 5 ಲಕ್ಷ
ಇತರ (ರಸ್ತೆ, ಮೂಲಭೂತ ಸೌಕರ್ಯ) - 1 ಕೋಟಿ 10 ಲಕ್ಷ
ಒಟ್ಟು ಅಂದಾಜು ವೆಚ್ಚ : 3 ಕೋಟಿ 10 ಲಕ್ಷ
ವಿ.ಸೂ. : ಈ ಕಾರ್ಯಗಳಿಗೆ ಉದಾರ ದೇಣಿಗೆಯನ್ನು ನೀಡುವವರು ವಿಜಯ ಬ್ಯಾಂಕ್, ನೀರುಮಾರ್ಗ ಶಾಖೆ
A/c No. 123801010007538 ಗೆ ಡಿ.ಡಿ./ಚೆಕ್/ನಗದು ರೂಪದಲ್ಲಿ ಪಾವತಿಸಬಹುದು.
ವಿಜಯ ಬ್ಯಾಂಕ್ನ RTGS, IFSC ಕೋಡ್ VIJB0001238 ನ್ನು ಬಳಸಿ ನೇರವಾಗಿ ಅಂತರ್ಜಾಲದ ಮೂಲಕವೂ ಹಣ ಪಾವತಿಸಬಹುದು.
ರೂ. 1,00,000/-ಕ್ಕಿಂತ ಅಧಿಕ ಮೊತ್ತ ನೀಡಿದ ದಾನಿಗಳ ಹೆಸರನ್ನು ಗ್ರಾನೈಟ್ ಶಿಲೆಯಲ್ಲಿ ಕೆತ್ತಿಸಲಾಗುವುದು.
ರೂ. 50,000/-ಕ್ಕಿಂತ ಅಧಿಕ ಮೊತ್ತ ನೀಡಿದ ದಾನಿಗಳ ಹೆಸರನ್ನು ಅಮೃತಶಿಲೆಯಲ್ಲಿ ಕೆತ್ತಿಸಲಾಗುವುದು.
ರೂ. 25,000/-ಕ್ಕಿಂತ ಅಧಿಕ ಮೊತ್ತ ನೀಡಿದ ದಾನಿಗಳ ಹೆಸರನ್ನು ಶಾಶ್ವತ ನಾಮಫಲಕದಲ್ಲಿ ಬರೆಸಲಾಗುವುದು.
ಭಕ್ತ ಮಹಾಶಯರು ನೀಡಿದ ದೇಣಿಗೆಗೆ ಅಧಿಕೃತ ರಶೀದಿ ನೀಡಲಾಗುವುದು.